ರಿಪಬ್ಲಿಕ ಕನ್ನಡ ಇದು ಕನ್ನಡದ ಸುದ್ದಿ ವಾಹಿನಿಯಾಗಿದೆ. ರಿಪಬ್ಲಿಕ ಮಿಡಿಯಾದ ಅಂಗ ವಾಹಿನಿಯಾಗಿದೆ. ಅರ್ನಬ ಗೊಸ್ವಾಮಿ ಅವರ ನೇತೃತ್ವದಲ್ಲಿ ಸಪ್ಟೆಂಬರ ೧, ೨೦೨೩ ರಲ್ಲಿ ಪ್ರಾರಂಭಗೊಂಡಿದೆ. ರಿಪಬ್ಲಿಕ್ ಕನ್ನಡ ಹಿಂದೆ ದಿಗ್ವಿಜಯ್ ನ್ಯೂಸ್ ಆಗಿತ್ತು 2023 ರಲ್ಲಿ ಅರ್ನಾಬ್ ಗೋಸ್ವಾಮಿ ಅವರು ದಿಗ್ವಿಜಯ ನ್ಯೂಸ್ ಚಾನಲ ಅನ್ನು ತೆಗೆದುಕೊಂಡರು.